Latest News:

The Vision

The Vision

My Idea of India: Narendra Modi

सत्यमेव जयतेTruth Alone Triumphsಸತ್ಯ ಮಾತ್ರವೇ ಜಯಿಸುತ್ತದೆ
अहिंसा परमो धर्मःNon-violence is the topmost Dharmaಅಹಿಂಸೆಯೇ ಪರಮೋಚ್ಚ ಧರ್ಮ
पौधों मेंपरमात्मा दीखनाGod seen even in Plantsಸಸ್ಯಗಳಲ್ಲೂ ದೇವರನ್ನು ಕಾಣಬಹುದು
आ नो भद्राःक्रतवो यन्तु विश्वतःLet good thoughts come from everywhere – from all the worldವಿಶ್ವದ ಎಲ್ಲ ಮೂಲೆಗಳಿಂದ ಜ್ಞಾನವು ಹರಿದು ಬರಲಿ
सर्व पंथ समभावAll Spiritual Paths are treated Equallyಎಲ್ಲಾ ಆಧ್ಯಾತ್ಮಿಕ ಮಾರ್ಗಗಳನ್ನೂ ಸಮಾನವಾಗಿ ಕಾಣಬೇಕು
वसुधैव कुटुम्बकम्The whole World is one single Familyಇಡೀ ವಿಶ್ವವೇ ಒಂದು ಕುಟುಂಬ
सर्वे भवन्तु सुखिनःMay all be prosperous and happyಎಲ್ಲರೂ ಸೌಹಾರ್ದಯುತ ಹಾಗೂ ಶಾಂತಿಯಿಂದ ಜೀವಿಸಲಿ
सर्वे भवन्तु सुखिनःMay all be prosperous and happyಎಲ್ಲರೂ ಸೌಹಾರ್ದಯುತ ಹಾಗೂ ಶಾಂತಿಯಿಂದ ಜೀವಿಸಲಿ
सर्वे सन्तु निरामयाःMay all be free from illnessಸರ್ವರೂ ರೋಗಗಳಿಂದ ಮುಕ್ತರಾಗಿರಲಿ
सह नाववतुMay we all be protectedಎಲ್ಲರೂ ಸುರಕ್ಷತೆಯನ್ನು ಹೊಂದಲಿ
सह नौ भुनक्तुMay we all be nourishedಎಲ್ಲರಿಗೂ ಪೌಷ್ಟಿಕತೆ ದೊರಕಲಿ
सह वीर्यं करवावहैMay we work together with great energyನಾವೆಲ್ಲರೂ ಹೆಚ್ಚಿನ ಶಕ್ತಿಯಿಂದ ಒಟ್ಟಾಗಿ ದುಡಿಯೋಣ
तेजस्वि नावधीतमस्तु मा विद्विषावहैMay our intellect be sharpened – and not give rise to Hostilityನಮ್ಮ ಬುದ್ಧಿಮತ್ತೆ ಇನ್ನಷ್ಟು ಹರಿತವಾಗಲಿ- ದ್ವೇಷಕ್ಕೆ ಎಡೆ ಮಾಡದಿರೋಣ
न त्वहं कामये राज्यं न स्वर्गं न पुनर्भवम्Happiness lies not in the desire for state, or material, nor the desire for Heaven, nor reincarnationಸಂತೋಷವು ರಾಜ್ಯ, ವಸ್ತು, ಸ್ವರ್ಗದ ಆಸೆ, ಪುನರ್ಜನ್ಮದಲ್ಲಿ ಇಲ್ಲ
कामये दुःखतप्तानां प्राणिनामार्तिनाशनम्Happiness lies in dousing the pain and suffering of all living beingsಸಂತೋಷವು ಎಲ್ಲಾ ಜೀವಿಗಳ ನೋವು ಮತ್ತು ಕಷ್ಟವನ್ನು ಪರಿಹರಿಸುವುದರಲ್ಲಿ ಇದೆ
वैष्णव जन तो तेने कहिये जे पीड परायी जाणे रेOne who is a true devotee of God – Feels the pain of othersದೇವರ ನಿಜವಾದ ಭಕ್ತರು ಇತರರ ನೋವನ್ನು ಅನುಭವಿಸುತ್ತಾರೆ
दरिद्र नारायण सेवाService of the poor is equivalent in importance and piety to the service of Godಬಡವರ ಸೇವೆಯು ದೇವರ ಸೇವೆಯಷ್ಟೇ ಪ್ರಮುಖ ಮತ್ತು ದಿವ್ಯ
नर करनी करे तो नारायण हो जाएIf a human being Acts – He can become godಮನುಷ್ಯನಉ ಕ್ರಿಯಾಶೀಲನಾಗಿದ್ದರೆ ಅವನೇ ದೇವರಾಗಬಹುದು
नारी तू नारायणीWoman you are a veritable Goddessವನಿತೆಯೇ ದೇವತೆ
यत्र नार्यस्तु पूज्यन्ते रमन्ते तत्र देवता:Where Women are honoured – There Divinity blossomsವನಿತೆಯರಿಗೆ ಗೌರವ ನೀಡಿದ ತಾಣದಲ್ಲಿ ದೈವತ್ವವೇ ಅರಳುತ್ತದೆ
यत्रैतास्तु न पूज्यन्ते सर्वास्तत्राफला: क्रिया:Where They Are dishonoured – All Action Remains Unfruitfulವನಿತೆಯರನ್ನು ಅಗೌರವದಿಂದ ಕಂಡರೆ ಎಲ್ಲಾ ಕ್ರಿಯೆಗಳೂ ವಿಫಲವಾಗುತ್ತವೆ
जननी जन्मभूमिश्च स्वर्गादपि गरीयसीMother and Motherland are superior to Heavenತಾಯಿ ಮತ್ತು ತಾಯಿನಆಡು – ಇವು ಸ್ವರ್ಗಕ್ಕಿಂತಲೂ ಮಿಗಿಲು

2014 Elections not about change of government but a fresh ray of hope for a billion Indians: Narendra Modi at BJP National Council

In a historic speech delivered at the BJP National Council Meet at Delhi’s Ramlila Maidan, Shri Narendra Modi laid out a comprehensive, development oriented, inclusive and futuristic vision for India. Shri Modi affirmed that his idea of India was a nation where truth and non-violence reigned supreme, where there is a free flow of thoughts and where all faiths are treated equally. Shri Modi said that his idea of India is a nation where everyone lives peacefully and harmoniously as one family, where there is prosperity and happiness, where service of the poor is nothing less than service of God, where the Matru Shakti of the nation is honoured and where the Motherland is superior to heaven. The NDA’s Prime Ministerial candidate affirmed that for several years the people chose rulers (Shasaks), now it is time for them to choose servants (Sevaks) for 60 months.